ದಿನಾಂಕ 30-03-2025 ರಂದು ಚಾಂದ್ರಮಾನ ಯುಗಾದಿ. ಅಂದು ಸಂಜೆ 6.30ಕ್ಕೆ ಶ್ರೀ ವರದ ಗಣಪತಿ ಸನ್ನಿಧಿಯಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ಇರುತ್ತದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ವಿನಂತಿ. ದಿನಾಂಕ 11-04-2025 ರಿಂದ 25-04-2025 ರವರೆಗೆ ವಸಂತ ವೇದ ಶಿಬಿರ ಹಾಗೂ 11-04-2025 ರಿಂದ 20-04-2025 ರ ವರೆಗೆ ವಸಂತ ಸಂಸ್ಕೃತಿ ಶಿಬಿರ ಪ್ರಾರಂಭವಾಗಲಿದೆ. 10 ವರ್ಷ ದಿಂದ 17 ವರ್ಷದ ಒಳಗಿನ ಉಪನಯನ ಆದ ತ್ರಿಮತಸ್ಠ ಗಂಡು ಮಕ್ಕಳು ಹಾಗೂ ತ್ರಿಮತಸ್ಠ ಹೆಣ್ಣು ಮಕ್ಕಳು ಭಾಗವಹಿಸಬಹುದು. ಶಿಬಿರ ಉಚಿತ ಇರುತ್ತದೆ  

ದಿನಾಂಕ 11-04-2025ರಿಂದ 25-04-2025ರವರೆಗೆ "ವಸಂತ ವೇದ ಶಿಬಿರ" ಹಾಗೂ 11-04-2025 ರಿಂದ 20-04-2025ರವರೆಗೆ "ವಸಂತ ಸಂಸ್ಕೃತಿ ಶಿಬಿರ" ಪ್ರಾರಂಭವಾಗಲಿದೆ.                   

10 ವರ್ಷದಿಂದ 17 ವರ್ಷದ ಒಳಗಿನ ಉಪನಯನ ಆದ ತ್ರಿಮತಸ್ಥ ಗಂಡುಮಕ್ಕಳು ಹಾಗೂ ತ್ರಿಮತಸ್ಥ ಹೆಣ್ಣುಮಕ್ಕಳು ಭಾಗವಹಿಸಬಹುದು. ಶಿಬಿರ ಉಚಿತ ಇರುತ್ತದೆ.

ದಿನಾಂಕ 27-03-2024 ರಂದು ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಸುದರ್ಶನ ಭಟ್ ಇವರಿಂದ ಶಾರದಾ ಪೂಜೆ

ದಿನಾಂಕ 27-03-2024 ರಂದು ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶಿವರಾತ್ರಿ ಹಾಗೂ ಶಾರದಾ ಪೂಜೆ ಪ್ರಯುಕ್ತ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವೇ||ಬ್ರ||ಶ್ರೀ ಅಚ್ಯುತ ಅವಧಾನಿಗಳಿಂದ ಉಪನ್ಯಾಸ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಚನ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಆಗಮಿಸಿದಾಗ ಆಗಮಿಸಿದ್ದ ಭಕ್ತರ ಸಮೂಹ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಕುಷ್ಟಗಿ ವಾಸುದೇವ ಮೂರ್ತಿ ಇವರಿಂದ ಉಪನ್ಯಾಸ

ಶ್ರೀ ಶಾಕಲ ಋಕ್ಸಂಹಿತಾ ಯಾಗಕ್ಕೆ ಶ್ರೀ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳವರ ಆಗಮನ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಗುರುರಾಜ್ ದಂಪತಿಗಳಿಂದ ಸಂಕಲ್ಪ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠ, ಕೆ.ಆರ್. ನಗರ, ಮೈಸೂರು ರವರ ಅನುಗ್ರಹ ಆಶೀರ್ವಚನ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳಿಂದ ವೇ|| ಬ್ರ|| ಶ್ರೀ ಮಹಾಭಲ ಭಟ್ಟ ರವರಿಗೆ ಅಶೀರ್ವಚನ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಎಡತೊರೆ, ಪಾದುಕಾ ಪೂಜೆ.

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಡಾ|| ಹಂದಲಸು ವಾಸುದೇವ ಭಟ್ ಇವರಿಂದ ಉಪನ್ಯಾಸ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಚಿದಂಬರ ದಂಪತಿಗಳಿಂದ ಸಂಕಲ್ಪ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ವೇ||ಬ್ರ||ಶ್ರೀ ಮಹೀಪತಿ ಎಸ್. ಜೋಯ್ಸ್ ಇವರಿಂದ ಉಪನ್ಯಾಸ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಚನ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಲಕ್ಶ್ಮೀಕಾಂತನ್ ದಂಪತಿಗಳಿಂದ ಸಂಕಲ್ಪ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಸಮ್ಮುಖದಲ್ಲಿ ವೇದಘೋಷ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಡಾ|| ಹೆಚ್.ಆರ್. ವಾಸುದೇವ ಇವರಿಂದ ಉಪನ್ಯಾಸ

ಶಾಕಲ ಋಕ್ಸಂಹಿತಾ ಯಾಗದ ವಾಸ್ತು ಹೋಮ

ಶಾಕಲ ಋಕ್ಸಂಹಿತಾ ಯಾಗದ ಅಗ್ನಿ ಜಜನ

ಶಾಕಲ ಋಕ್ಸಂಹಿತಾ ಯಾಗದ ಅಗ್ನಿ ಜನನ

ಶಾಕಲ ಋಕ್ಸಂಹಿತಾ ಯಗದಲ್ಲಿ ವಾಸ್ತುಹೋಮದ ಪೂರ್ಣಾಹುತಿ

ಶ್ರೀ ಶಾಕಲ ಋಕ್ಸಂಹಿತಾ ಯಾಗದಲ್ಲಿ ಶ್ರೀ ಕೆ.ಸಿ. ನಟರಾಜ ಭಾಗವತ್ ದಂಪತಿಗಳಿಂದ ಸಂಕಲ್ಪ

Designed, Hosted & Maintained by KVGSN