ದಿನಾಂಕ 30-03-2025 ರಂದು ಚಾಂದ್ರಮಾನ ಯುಗಾದಿ. ಅಂದು ಸಂಜೆ 6.30ಕ್ಕೆ ಶ್ರೀ ವರದ ಗಣಪತಿ ಸನ್ನಿಧಿಯಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ಇರುತ್ತದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ವಿನಂತಿ. ದಿನಾಂಕ 11-04-2025 ರಿಂದ 25-04-2025 ರವರೆಗೆ ವಸಂತ ವೇದ ಶಿಬಿರ ಹಾಗೂ 11-04-2025 ರಿಂದ 20-04-2025 ರ ವರೆಗೆ ವಸಂತ ಸಂಸ್ಕೃತಿ ಶಿಬಿರ ಪ್ರಾರಂಭವಾಗಲಿದೆ. 10 ವರ್ಷ ದಿಂದ 17 ವರ್ಷದ ಒಳಗಿನ ಉಪನಯನ ಆದ ತ್ರಿಮತಸ್ಠ ಗಂಡು ಮಕ್ಕಳು ಹಾಗೂ ತ್ರಿಮತಸ್ಠ ಹೆಣ್ಣು ಮಕ್ಕಳು ಭಾಗವಹಿಸಬಹುದು. ಶಿಬಿರ ಉಚಿತ ಇರುತ್ತದೆ
Designed, Hosted & Maintained by KVGSN