Welcome to SURABHI GAUSHALA - A Division of SHIVAMOGGA ZILLA BRAHMANA MAHASABHA (R.).ದಿನಾಂಕ 13-11-2023 ರ ಸೋಮವಾರದಂದು ಬೆಳಿಗ್ಗೆ 9.00 ಗಂಟೆಗೆ ಸುರಭಿ ಗೋಶಾಲೆ ಮಂಡೇನಕೊಪ್ಪದಲ್ಲಿ ಗೋಪೂಜಾ ಕಾರ್ಯಕ್ರಮ ಇರುತ್ತದೆ. ಸಾರ್ವಜನಿಕರು, ಸಮಾಜ ಬಾಂಧವರು ಹಾಗೂ ಗೋಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಗೋಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.  

Designed, Hosted & Maintained by KVGSN